ಈ ವಾರ ತೆರೆಗೆ `ದ್ಯಾವ್ರೆ`
Posted date: 04 Wed, Dec 2013 – 02:15:40 PM

ಯೋಗರಾಜ್ ಮೂವೀಸ್, ಜಯಣ್ಣ ಕಂಬೈನ್ಸ್ ಲಾಂಛನದಡಿಯಲ್ಲಿ ಜಯಣ್ಣ, ಭೋಗೇಂದ್ರ, ರಾಜೇಶ್‌ಭಟ್ ನಿರ್ಮಿಸುತ್ತಿರುವ ಚಿತ್ರ ದ್ಯಾವ್ರೆ.ಇದೇ ೬ ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

ಚಿತ್ರಕ್ಕೆ ಯೋಗರಾಜ್‌ಭಟ್, ಜಯಂತ್ ಕಾಯ್ಕಿಣಿ ಸಾಹಿತ್ಯ, ವೀರ ಸಮರ್ಥ ಸಂಗೀತ, ಗುರುಪ್ರಶಾಂತ್ ಪಿ.ರೈ. ಛಾಯಾಗ್ರಹಣ, ರವಿಸಂತೆ ಹಕ್ಲು ಕಲೆ, ಮುರಳಿ ನೃತ್ಯ, ಸನತ್ ಸುರೇಶ್ ಸಂಕಲನವಿದ್ದು, ಚಿತ್ರವನ್ನು ಯೋಗರಾಜ್ ಭಟ್, ಸೂರಿ, ಬಳಿ ಸಹ ನಿರ್ದೇಶಕರಾಗಿ ಕೆಲಸ ಮಾಡಿ ಗಡ್ಡ ವಿಜಿ ಎಂದೇ ಖ್ಯಾತಿಯಾಗಿರುವ ವಿಜಿ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಸ, ನೃತ್ಯ ಜೊತೆಗೆ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

    ತಾರಾಗಣದಲ್ಲಿ ಯೋಗರಾಜ್ ಭಟ್, ಸೋನುಗೌಡ, ನೀನಾಸಂ ಸತೀಶ್, ಸೋನಿಯಾಗೌಡ, ಗಂಧರ್ವ, ಸತ್ಯ (ಗುಂಡ್ರು ಗೋವಿ) ರಾಜೇಶ್ ಅರಸು ಮಹರಾಜ್, ಮೈಕೋ ನಾಗರಾಜ್, ಶೃತಿ ಹರಿಹರನ್, ಪೆಟ್ರೋಲ್ ಪ್ರಸನ್ನ, ಕೃಷ್ಣ ಅಡಿಗ, ಶ್ವೇತಾ ಪಂಡಿತ್ ಮುಂತಾದವರಿದ್ದಾರೆ

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed